ಅಂಕಾರ : 2 ವಾರಗಳ ಹಿಂದೆ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿರುವ ಭೀಕರ ಭೂಕಂಪದಿಂದಾಗಿ ಎರಡೂ ದೇಶಗಳು ತತ್ತರಿಸಿ ಹೋಗಿದೆ. 2 ವಾರಗಳಿಂದ 47 ಸಾವಿರ ಜನರು ಬಲಿಯಾಗಿದ್ದಾರೆ.ಸಾವು ನೋವುಗಳ ಭೀಕರತೆಯನ್ನು ಅರಗಿಸಿಕೊಳ್ಳುವುದಕ್ಕೂ ಮೊದಲೇ ಟರ್ಕಿ ಹಾಗೂ ಸಿರಿಯಾದಲ್ಲಿ ಮತ್ತೆ ಸೋಮವಾರ ಭಾರೀ ಭೂಕಂಪವಾಗಿದೆ.ಸಂಭವಿಸಿದ ಭೂಕಂಪ ಟರ್ಕಿಯ ಹಟಾಯ್ ಪ್ರದೇಶದ ಡೆಫ್ನೆ ಪಟ್ಟಣದಲ್ಲಿ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಅದರ ಕೇಂದ್ರ ಬಿಂದುವನ್ನು ಪತ್ತೆಹಚ್ಚಲಾಗಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ