ಬೀಜಿಂಗ್ : ಚೀನಾ ಸರ್ಕಾರವು ಮಹಿಳಾ ಮಾಡೆಲ್ಗಳು ಆನ್ಲೈನ್ನಲ್ಲಿ ಒಳ ಉಡುಪು ಪ್ರದರ್ಶಿಸುವುದನ್ನ ನಿಷೇಧಿಸಿದೆ. ಹೀಗಾಗಿ ದೇಶದ ಲೈವ್ಸ್ಟ್ರೀಮ್ ಫ್ಯಾಶನ್ ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ.