ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನದ ನ್ಯಾಯಾಧೀಶೆಯಾಗಿ ಹಿಂದೂ ಮಹಿಳೆ ನೇಮಕ

ಪಾಕಿಸ್ತಾನ, ಬುಧವಾರ, 30 ಜನವರಿ 2019 (10:41 IST)

: ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯೊಬ್ಬರು ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.


ನೇತ್ರ ತಜ್ಞರಾಗಿರುವ ಪವನ್ ಕುಮಾರ್ ಬೋಧನ್ ಎಂಬುವವರ ಪುತ್ರಿಯಾಗಿರುವ ಸುಮನ್ ಕುಮಾರಿ ಖಂಬರ್-ಶಹದಾದ್ಕೋಟ್ ಜಿಲ್ಲೆಯ ಮೂಲದವರಾಗಿದ್ದು, ಇದೀಗ ಅದೇ ಜಿಲ್ಲೆಯಲ್ಲಿ ಸಿವಿಲ್ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ.


ಇವರು ಹೈದರಾಬಾದ್ ನಲ್ಲಿ ಎಲ್.ಎಲ್.ಬಿ. ಪದವಿ ಪಡೆದಿದ್ದು, ನಂತರ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಜಿಲ್ಲೆಯಲ್ಲಿರುವ ಬಡವರಿಗೆ ಉಚಿತ ಕಾನೂನು ನೆರವು ನೀಡುವುದು ಸುಮನ್ ಕುಮಾರಿ ಅವರ ಉದ್ದೇಶವೆಂಬುದು ಅವರ ತಂದೆಯಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುಂದಿನ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದ ಸಚಿವ!

ಕೆಲವು ಕಾಂಗ್ರೆಸ್ ಶಾಸಕರು ಹದ್ದು ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ಸಿಎಂ ಎಚ್ಡಿಕೆ ನಿನ್ನೆ ...

news

ಕಾಂಗ್ರೆಸ್ ಶಾಸಕರ ವರ್ತನೆ ಸವತಿ ಮಕ್ಕಳಂತಿದೆ ಎಂದ ಶಾಸಕ

ಕಾಂಗ್ರೆಸ್ ಶಾಸಕರ ವರ್ತನೆ ಸವತಿ ಮಕ್ಕಳಂತೆ ಇದೆ ಎಂದ ಶಾಸಕರೊಬ್ಬರು ದೂರಿದ್ದಾರೆ.

news

ಮೋದಿ ರಥಕ್ಕೆ ಅದ್ಧೂರಿ ಸ್ವಾಗತ, ಮೆರವಣಿಗೆ

ಸಕ್ಕರೆ ನಾಡಿಗೆ ಆಗಮಿಸಿದ ಮೋದಿ ರಥಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು.

news

ರಾಡ್ ಗಳಿಂದ ಸಾಮೂಹಿಕ ಹಲ್ಲೆ ನಡೆಸಿದ ವಿದ್ಯಾರ್ಥಿಗಳು!

ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾದ ತಂಡವೊಂದು ಇಬ್ಬರ ಮೇಲೆ ಸಾಮೂಹಿಕವಾಗಿ ರಾಡುಗಳಿಂದ ...