ಅಥೆನ್ಸ್ : ಒಬ್ಬ ವ್ಯಕ್ತಿ ಭೂಮಿಯ ಮೇಲೆ ಇಷ್ಟು ಕಾಲ ಬದುಕಬೇಕು ಎಂದು ದೇವರು ನಿರ್ಧರಿಸಿದ ಮೇಲೆ ಆತ ಯಾವುದೇ ಅಪಾಯದ ಸಂದರ್ಭದಲ್ಲಿಯೂ ಪಾರಾಗುತ್ತಾನೆ ಎಂಬುದಕ್ಕೆ ಈ ಘಟನೆಯೇ ಮುಖ್ಯ ಉದಾಹರಣೆ. ಯುರೋಪ್ ರಾಷ್ಟದಲ್ಲಿ ನಡೆಯಬೇಕಿದ್ದ ಸಭೆಗೆ ಗ್ರೀಕ್ ರಾಷ್ಟ್ರದ ಅಂಟೋನಿಯಸ್ ಮಾರ್ವಪೋಲ್ಸ್ ಎಂಬಾತ ನೈರೋಬಿಯಾದಿಂದ ಇಟಿ-302 ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಆತ 2 ನಿಮಿಷ ತಡವಾಗಿ ಬಂದಿದ್ದಕ್ಕೆ ಆತನು ಜೀವಂತವಾಗಿ ಉಳಿದುಕೊಂಡಿದ್ದಾನೆ. ಹೌದು. ಆತ ಪ್ರಯಾಣಿಸಿದ ಬೇಕಿದ್ದ ವಿಮಾನ