ಜನನಾಂಗದಲ್ಲಿ ಲೋಹದ ನಟ್ ಸಿಲುಕಿಕೊಂಡು ಆಸ್ಪತ್ರೆ ಸೇರಿದ ವ್ಯಕ್ತಿ

ಹಾಂಗ್ ಕಾಂಗ್, ಶುಕ್ರವಾರ, 16 ಆಗಸ್ಟ್ 2019 (10:19 IST)

ಹಾಂಗ್ ಕಾಂಗ್ : ವ್ಯಕ್ತಿಯೊಬ್ಬನ ಜನನಾಂಗದಲ್ಲಿ ದೊಡ್ಡ ಲೋಹದ ನಟ್ ವೊಂದು ಸಿಲುಕಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾದ ಘಟನೆ ಹಾಂಗ್ ಕಾಂಗ್ ನಲ್ಲಿ ನಡೆದಿದೆ.
34 ವರ್ಷದ ವ್ಯಕ್ತಿಯೊಬ್ಬ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು ಹಾಂಗ್ ಕಾಂಗ್ ನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ಎಷ್ಟೇ ಚಿಕಿತ್ಸೆ ನೀಡಿದರೂ ಆತನ ಕಡಿಮೆಯಾದ ಹಿನ್ನಲೆಯಲ್ಲಿ ವೈದ್ಯರು ಆತನನ್ನ ತಪಾಸಣೆ ಮಾಡಿದ್ದಾರೆ. ಆಗ ಆತನ ಜನನಾಂಗದಲ್ಲಿ ದೊಡ್ಡ ನಟ್ ಇರುವುದು ಕಂಡು ಬಂದಿತು.


ಲೋಹದ ನಟ್ ತೆಗೆಯುವುದು ಬಾರೀ ಕಷ್ಟಕರವಾಗಿದ್ದರಿಂದ ವೈದ್ಯರು ಡೈಮಂಡ್ ಡಿಸ್ಕ್ ಕಟ್ಟರ್ ಮೂಲಕ ನಟ್ ಅನ್ನು ಕತ್ತರಿಸಿ ಹೊರತೆಗೆದಿದ್ದಾರೆ. ಈ ಬಗ್ಗೆ ನಿಯತಕಾಲಿಕೆಯೊಂದು  ವರದಿ ಮಾಡಿದೆ. ಶಸ್ತ್ರಚಿಕಿತ್ಸೆ ನಂತರ ಆತನನ್ನು ಐದು ದಿನಗಳವರೆಗೆ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದೆ. ಆದರೆ ಆ ವ್ಯಕ್ತಿಯ ಸಾಮಾನ್ಯ ರೀತಿಯಲ್ಲಿ ನಿಮಿರುತ್ತಿದ್ದರೂ ಕೂಡ ಆತ 'ಲೈಂಗಿಕ ಕ್ರಿಯೆ'ಯಲ್ಲಿ ತೊಡಗುವಂತಿಲ್ಲ.


 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉ-ಕ ನೆರೆ ಸಂತ್ರಸ್ಥರಿಗೆ ಖಡಕ್ ರೊಟ್ಟಿ, ಚಪಾತಿ, ಚಟ್ನಿ ಪುಡಿ ಕಳಿಸೋದ್ಯಾರು?

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ನೆರೆಯಿಂದ ಬಾಧಿತವಾಗಿದ್ದು ಸಾವಿರಾರು ಜನರು ಪ್ರವಾಹ ...

news

ಸ್ವಾತಂತ್ರ್ಯೋತ್ಸವ - ವನೋತ್ಸವ : ಎಪಿಜೆ ಅಬ್ದುಲ್ ಕಲಾಂ ಗುಲಾಬಿ ವನ ಎಲ್ಲಿದೆ?

73 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಆ ಕಾಲೇಜಿನಲ್ಲಿ 73 ವಿವಿಧ ಬಗೆಯ ಗುಲಾಬಿ ಹೂವುಗಳ ಗಿಡಗಳನ್ನು ನೆಡುವ ...

news

ಪ್ರವಾಹಕ್ಕೆ ಜನ ತತ್ತರ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೋಟಿ ರೂಪಾಯಿ ಪರಿಹಾರ

ರಾಜ್ಯದ ಪ್ರವಾಹ ಪರಿಸ್ಥಿತಿಗೆ ಜನಸಾಮಾನ್ಯರು, ನಟರು ಸ್ಪಂದಿಸುತ್ತಿರುವಂತೆ ಇದೀಗ ಕುಕ್ಕೆ ಸುಬ್ರಹ್ಮಣ್ಯ ...

news

ದೀಪಿಕಾ – ಪ್ರಿಯಾಂಕ ನಡುವೆ ನಂಬರ್ 1 ಸ್ಥಾನಕ್ಕೆ ವಾರ್

ಬಾಲಿವುಡ್ ನಟಿಯರಾದ ಪ್ರಿಯಾಂಕ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ನಡುವೆ ದೇಶದ ನಂಬರ್ ಒನ್ ಹಿರೋಯಿನ್ ...