ನವದೆಹಲಿ: ಸದಾ ಭಾರತದೊಂದಿಗೆ ಅರುಣಾಚಲ ಪ್ರದೇಶ ತನ್ನದು ಎಂದು ಗಡಿ ತಗಾದೆ ತೆಗೆಯುವ ಚೀನಾ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಅದು ಮಾಡಿದ ಕೆಲಸ ನಿಜಕ್ಕೂ ಭಾರತವನ್ನು ಕೆರಳಿಸುವಂತಿದೆ.