ಆಸ್ಟ್ರೇಲಿಯಾ : ಹಾಲಿವುಡ್ ಖ್ಯಾತ ಮಾಡೆಲ್ ಒಬ್ಬರು ಒಂದು ಸೂಪರ್ ಆಹಾರವನ್ನು ಸೇವಿಸುವುದರ ಮೂಲಕ ತನ್ನ ಸ್ತನದ ಗಾತ್ರ ಹೆಚ್ಚಾಗಿರುವುದಾಗಿ ತಿಳಿಸಿದ್ದಾಳೆ. ಹೌದು. ಹಾಲಿವುಡ್ ನ ಖ್ಯಾತ ನಟಿ, ಮಾಡೆಲ್ ಬ್ರಿಗೆಟ್ಟೆ ಕೂಪರ್ ಇಂಥದ್ದೊಂದು ಹೇಳಿಕೆ ನೀಡಿದ್ದು, ನಾನು ಮಕಾ ಪೌಡ್ ಸೇವನೆ ಮಾಡಿ ನನ್ನ ಸ್ತನಗಳು ಸಿ ಕಪ್ ಸೖಜ್ ನಿಂದ ಇ ಕಪ್ ಸೖಜಿಗೆ ಏರಿದವು ಎಂದು ಹೇಳಿದ್ದಾಳೆ. ತಮ್ಮ ಸ್ತನದ ಗಾತ್ರ ಚಿಕ್ಕದಾಗಿರುವುದರಿಂದ ಬೇಸರಗೊಂಡಿದ್ದ ನಟಿ