ಢೋಕ್ಲಾಂ: ಯುದ್ಧೋತ್ಸಾಹದಲ್ಲಿರುವ ಚೀನಾ ಪಡೆಗಳು ಭಾರತ ಚೀನಾ ಗಡಿಯಲ್ಲಿ ಭಾರೀ ಶಸ್ತ್ರಾಸ್ತ್ರ ಸಾಗಣೆ, ಜಮಾವಣೆ ಮಾಡುತ್ತಿದೆ ಎಂಬ ವರದಿಗಳು ಬಂದಿವೆ. ಸಿಕ್ಕಿಂ ಗಡಿಯಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಾಗಿಸಿರುವುದರ ಉದ್ದೇಶ ಯಾವುದೇ ಸಂದರ್ಭದಲ್ಲೂ ಭಾರತದ ವಿರುದ್ಧ ಸನ್ನದ್ಧವಾಗಿರುವುದು ಎಂದೇ ಬಣ್ಣಿಸಲಾಗಿದೆ.ಇದೇ ಸಂದರ್ಭದಲ್ಲಿ ಭಾರತ ಕೂಡಾ ಈ ಗುಡ್ಡ ಗಾಡು ಪ್ರದೇಶದಲ್ಲಿ ತನ್ನ ವಾಯುಸೇನಾ ಬಲವನ್ನು ಶಕ್ತಿಯುತಗೊಳಿಸುತ್ತಿದೆ. ಶತ್ರು ರಾಷ್ಟ್ರಗಳ ಆಕ್ರಮಣವನ್ನು ಯಾವುದೇ ಕ್ಷಣದಲ್ಲಿ ಎದುರಿಸಲು ಭಾರತದ ವಾಯುಸೇನೆ ತನ್ನ