ಬೀಜಿಂಗ್, ಸೆ.13 : ತೈವಾನ್ ಮೇಲೆ ದಾಳಿ ನಡೆಸಿ ಭಾರಿ ಪ್ರಮಾಣದ ನಷ್ಟ ಉಂಟು ಮಾಡಿರುವ ಚಂತುಚಂಡಮಾರುತ ಇದೀಗ ಚೀನಾದ ನಿದ್ದೆಗೆಡಿಸಿದೆ. ಚೀನಾದ ಅತಿ ದೊಡ್ಡ ನಗರವಾಗಿರುವ ಶಾಂಘೈ ಮೇಲೆ ಚಂತು ಚಂಡಮಾರುತ ದಾಳಿ ನಡೆಸಿರುವುದರಿಂದ ಎಲ್ಲಾ ರೀತಿಯ ವಿಮಾನ ಮತ್ತು ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ. ತೈವಾನ್ನಿಂದ ಶರವೇಗದಲ್ಲಿ ಶಾಂಘೈನತ್ತ ಚಂತು ಚಂಡಮಾರುತ ದಾಂಗುಡಿ ಇಡುತ್ತಿರುವುದರಿಂದ ಶಾಂಘೈ ನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ