ಸಿಂಗಾಪುರ: ತನ್ನ ಪತ್ನಿ ಇನ್ನೊಬ್ಬನ ಜೊತೆ ಮಲಗಿದರೆ ಹೇಗಿರುತ್ತದೆ ಎಂಬ ಕೆಟ್ಟ ಕುತೂಹಲದಿಂದ ಪತಿ ಮಹಾಶಯ ತನ್ನ ಸ್ನೇಹಿತನಿಗೇ ರೇಪ್ ಮಾಡಲು ಹೇಳುತ್ತಾನೆ! ಮುಂದೇನಾಯ್ತು? ಈ ಸುದ್ದಿ ಓದಿ. 48 ವರ್ಷದ ಪತಿಗೆ ತನ್ನ ಪತ್ನಿ ಬೇರೊಬ್ಬನ ಜೊತೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುವ ಕೆಟ್ಟ ಕುತೂಹಲವಿತ್ತು. ಅದಕ್ಕಾಗಿ ತನ್ನ ಸ್ನೇಹಿತನ ಸಹಾಯ ಪಡೆದಿದ್ದ. ಪತ್ನಿಗೆ ಮದ್ಯದಲ್ಲಿ ಮತ್ತು ಬರಿಸುವ ಔಷಧ ಕುಡಿಸಿ ಬೆಡ್ ರೂಂನಲ್ಲಿ ಬಿಟ್ಟು, ಅಲ್ಲಿಗೆ