ಪ್ರಿಯಕರನ ಜೊತೆ ಬೆತ್ತಲಾಗಿ ಮಲಗಿದ್ದ ಪತ್ನಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಾಗ..

ಬೀಜಿಂಗ್| venu| Last Updated: ಸೋಮವಾರ, 5 ಜೂನ್ 2017 (13:07 IST)
ಪತಿಗೆ ಮೋಸ ಮಾಡಿ ಪರ ಪುರುಷನ ಜೊತೆ ಮಂಚವೇರಿದ್ದ ಮಹಿಳೆ ಮತ್ತು ಆತನ ಪ್ರಿಯಕರನಿಗೆ ಪತಿ ಹಿಗ್ಗಾಮುಗ್ಗಾ ಗೂಸಾ ನೀಡಿರುವ ಘಟನೆ ಚೀನಾದಲ್ಲಿ ನಡೆದಿದೆ. ದಕ್ಷಿಣ ಚೀನಾದ ಗುವಾಂಗ್ ಡಂಗ್`ನಲ್ಲಿ ಈ ಘಟನೆ ನಡೆದಿದೆ.
 

ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದ ಪತಿ ತನ್ನ ಗೆಳೆಯರ ಗುಂಪು ಕಟ್ಟಿಕೊಂಡು ಮನೆಗೆ ಬಂದಿದ್ದ. ಪತ್ನಿ ಪರ ಪುರುಷನ ಜೊತೆ ಬೆಡ್ ಮೇಲೆ ಬೆತ್ತಲಾಗಿ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಹಿಡಿದು ಸ್ವಲ್ಪವೂ ಕರುಣೆ ತೋರದೆ ಹಿಗ್ಗಾಮುಗ್ಗಾ ಬಡಿದಿದ್ದಾನೆ. ವಿಡಿಯೋ ಆನ್`ಲೈನ್`ನಲ್ಲಿ ವೈರಲ್ ಆಗಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
 
ವಿಚಿತ್ರವೆಂದರೆ ಗಂಡನ ಹೊಡೆಯುತ್ತಿದ್ದರೆ ಪತ್ನಿಯ ಬಾಯ್ ಫ್ರೆಂಡ್ ರಕ್ಷಣೆಗೆ ಶಕ್ತಿ ಮೀರಿ ಪ್ರಯತ್ನ ನಡೆಸಿದ್ದಾಳೆ. ಗಂಡನಿಗೆ ತನ್ನ ದೇಹವನ್ನ ಒಡ್ಡಿ ರಕ್ಷಣೆಗೆ ಮುಂದಾಗಿದ್ದಾಳೆ. ಆದರೂ ಬೀಳುತ್ತಿದ್ದ ಏಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

//kannada.
fantasycricket.webdunia.com/


ಇದರಲ್ಲಿ ಇನ್ನಷ್ಟು ಓದಿ :