ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಭ್ರಷ್ಟ ಎಂದ ಮಾಜಿ ಸಚಿವ

ಪಾಕಿಸ್ತಾನ, ಮಂಗಳವಾರ, 26 ನವೆಂಬರ್ 2019 (06:13 IST)

: ಇತರರನ್ನು ಕಳ್ಳರು, ವಂಚಕರು ಎಂದು ಕರೆಯುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ವತಃ ಭ್ರಷ್ಟ ವ್ಯಕ್ತಿಯಾಗಿದ್ದಾನೆ ಎಂದು ಮಾಜಿ ಸಚಿವ ಅಹ್ಸಾನ್ ಇಕ್ಬಾಲ್ ಆರೋಪಿಸಿದ್ದಾರೆ.

 

 

 

ಇಮ್ರಾನ್ ಖಾನ್ ಚುನಾವಣಾ ಆಯೋಗದಿಂದ  23 ಬ್ಯಾಂಕ್ ಖಾತೆಗಳು ಹಾಗೂ ಲಕ್ಷಾಂತರ ಡಾಲರ್ ಹಣವನ್ನು ಮುಚ್ಚಿಟ್ಟಿದ್ದಾರೆ. ಅವರು ಯಾವುದೇ ಮಾಹಿತಿಯನ್ನು ಮುಚ್ಚಿಡದೆ ಎಲ್ಲ ವಿವರಗಳನ್ನು ಪ್ರಸ್ತುತ ಪಡಿಸಬೇಕು ಎಂದು ಅವರು ಹೇಳಿದ್ದಾರೆ.


ಹಾಗೇ ಚೀನಾದಿಂದ  ಪಾಕಿಸ್ತಾನ 129.16 ಸಾವಿರ ಕೋಟಿ ರೂ (18 ಬಿಲಿಯನ್ ಡಾಲರ್) ಸಾಲ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನ ಚೀನಾದಿಂದ ಪಡೆದ ಸಾಲದ ಮೊತ್ತ ಕೇವಲ 41.61 ಸಾವಿರ ಕೋಟಿ ರೂ. ಆಗಿದೆ ಎಂದು ಅವರು ತಿಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೆಹರು ಬಗ್ಗೆ ವಿವಾದಿತ ಹೇಳಿಕೆ ನೀಡಿದ ಮುತಾಲಿಕ್

ನೆಹರೂ ಅವರ ಡಿಎನ್ ಎ ಪರೀಕ್ಷೆ ಆಗಬೇಕಿದೆ. ಹೀಗಂತ ಶ್ರೀರಾಮಸೇನೆ ಮುಖ್ಯಸ್ಥ ವಿವಾದಿತ ಟೀಕೆ ಮಾಡಿದ್ದಾರೆ.

news

ಜವಾಹರ ಲಾಲ್ ನೆಹರೂ ಡಿಎನ್ ಎ ಪರೀಕ್ಷೆ ಮಾಡಬೇಕಿದೆ ಎಂದ ಮುತಾಲಿಕ್

ನೆಹರೂ ಅವರ ಡಿಎನ್ ಎ ಪರೀಕ್ಷೆ ಆಗಬೇಕಿದೆ. ಹೀಗಂತ ಶ್ರೀರಾಮಸೇನೆ ಮುಖ್ಯಸ್ಥ ವಿವಾದಿತ ಟೀಕೆ ಮಾಡಿದ್ದಾರೆ.

news

ಎರಡು ತಲೆ, ಮೂರು ಕೈ ಇರೋ ವಿಚಿತ್ರ ಮಗು ಜನಿಸಿದ್ದು ಯಾರಿಗೆ?

ಮಹಿಳೆಯೊಬ್ಬಳಿಗೆ ಹುಟ್ಟಿದ ಮಗುವಿಗೆ ಎರಡು ತಲೆ, ಮೂರು ಕೈಗಳು ಇರೋದು ವೈದ್ಯಕೀಯ ರಂಗದಲ್ಲಿ ಅಚ್ಚರಿಗೆ ...

news

ಕಮಿಷನ್ ಹಣ ಇಡೋದಕ್ಕೆ ಯಡಿಯೂರಪ್ಪ ಮನೆಯಲ್ಲಿ ಹುಂಡಿ ಇದೆಯಾ?

ಕಮಿಷನ್ ಹಣ ಪಡೆದುಕೊಳ್ಳಲು ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಮನೆಯಲ್ಲಿ ಹುಂಡಿ ಇಟ್ಟುಕೊಂಡಿದ್ದಾರೆ.