ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ಗೆ ಈಗ ಕಷ್ಟ ಕಾಲ.ಇಮ್ರಾನ್ ಅಧಿಕಾರಕ್ಕೆ ಕತ್ತರಿ ಬಿದ್ದ ಕೂಡಲೇ ಅವರ ಆಪ್ತರು, ಅನುಯಾಯಿಗಳಲ್ಲಿ ಬಂಧನ ಭೀತಿ ಶುರುವಾಗಿದೆ.ಒಬ್ಬೊಬ್ಬರೇ ಸದ್ದಿಲ್ಲದೇ ಪಾಕಿಸ್ತಾನ ತೊರೆಯುತ್ತಿದ್ದಾರೆ. ಭಾನುವಾರವೇ ಇಮ್ರಾನ್ ಮೂರನೇ ಪತ್ನಿ ಬುಷ್ರಾ ಬೀಬಿಯ ಪರಮಾಪ್ತೆ ಫರ್ಹಾಖಾನ್ ಖಾಸಗಿ ಜೆಟ್ನಲ್ಲಿ ದುಬೈಗೆ ಎಸ್ಕೇಪ್ ಆಗಿದ್ದಾರೆ.ಈ ವೇಳೆ ಆಕೆ ಹೊಂದಿದ್ದ ವ್ಯಾನಿಟಿ ಬ್ಯಾಗ್ ಬೆಲೆ 90ಸಾವಿರ ಡಾಲರ್. ಇದನ್ನು ನೋಡಿದ್ರೇ ಗೊತ್ತಾಗುತ್ತೆ ಆಕೆ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ