ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಯಲ್ಲಿ ತಮ್ಮ ಪಕ್ಷ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣವಾದ ಉಗ್ರರಿಗೆ ನೂತನ ನಾಯಕ ಇಮ್ರಾನ್ ಖಾನ್ ಉಡುಗೊರೆ ನೀಡುತ್ತಿದ್ದಾರೆಯೇ?ತಾನು ಪ್ರಧಾನಿಯಾಗಲು ಇಮ್ರಾನ್ ಖಾನಗೆ ಇನ್ನೂ ಪಕ್ಷೇತರರ ಬೆಂಬಲ ಬೇಕಾಗಿದೆ. ಅದಕ್ಕಿಂತ ಮೊದಲೇ ತಾನು ಪ್ರಧಾನಿಯಾಗಿ ದೇಶದಲ್ಲಿ ವಿಐಪಿ ಸಂಸ್ಕೃತಿ ನಿವಾರಿಸಿ ಹೊಸದೊಂದು ಪಾಕಿಸ್ತಾನ ಕಟ್ಟುತ್ತೇನೆಂದು ಘೋಷಣೆ ಮಾಡಿದ್ದಾರೆ.ಆದರೆ ಪಾಕಿಸ್ತಾನವನ್ನು ಹೊಸದಾಗಿ ನಿರ್ಮಿಸುತ್ತಾರೋ ಬಿಡುತ್ತಾರೋ ತಮಗೆ ಚುನಾವಣೆ ಗೆಲ್ಲಲು ಸಹಾಯ ಮಾಡಿದ ಜೈಶ್ ಎ ಮೊಹಮ್ಮದ್ ಉಗ್ರ