ನವದೆಹಲಿ: ಗಡಿಯಲ್ಲಿ ಸುಖಾಸುಮ್ಮನೆ ತಕರಾರು ತೆಗೆಯುತ್ತಿರುವ ಚೀನಾಗೆ ಭಾರತ ಹೊಸ ಅಸ್ತ್ರದ ಮೂಲಕ ತಿರುಗೇಟು ನೀಡಲು ಮುಂದಾಗಿದೆ. ಅದು ಶಸ್ತ್ರ, ಸೈನಿಕರ ಹೊರತಾಗಿ ಏಟು ನೀಡುವ ತಂತ್ರಕ್ಕೆ ಮೊರೆ ಹೋಗಲಾಗಿದೆ. ಭಾರತ ತನ್ನ ವಿದ್ಯುತ್ ಮತ್ತು ಟೆಲಿಕಾಂ ಕ್ಷೇತ್ರದ ನಿಯಮಾಳಿಗಳನ್ನು ಬಿಗುಗೊಳಿಸಿದ್ದು, ಇದು ಚೀನಾಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.ಚೀನಾದ ಹಲವು ಟೆಲಿಕಾಂ ಮತ್ತು ವಿದ್ಯುತ್ ಪ್ರಸರಣ ಕಂಪನಿಗಳು ಭಾರತದಲ್ಲಿವೆ. ಇವು ಭಾರತದಲ್ಲಿ ವೈರಸ್ ದಾಳಿಗೆ ಮುಂದಾಗಬಹುದು ಎಂಬ ಆತಂಕದಲ್ಲಿ