ನವದೆಹಲಿ: ಒಂದು ವೇಳೆ ಭಾರತ ಮತ್ತು ಚೀನಾ ಪರಸ್ಪರ ಯುದ್ಧಕ್ಕಿಳಿದರೆ ಯಾರು ಗೆಲ್ಲಬಹುದು? ಯಾರು ಸೋಲುತ್ತಾರೆ? ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಪ್ರಕಾರ ಇಬ್ಬರೂ ಸೋಲಲ್ಲ. ಚೀನಾ ಮತ್ತು ಭಾರತ ಎರಡೂ ರಾಷ್ಟ್ರಗಳೂ ಏಷ್ಯಾದ ಅತ್ಯಂತ ಸಶಕ್ತ ಮಿಲಿಟರಿ ಪಡೆ ಹೊಂದಿರುವ ದೈತ್ಯ ದೇಶಗಳು. ಇವೆರಡು ಯುದ್ಧ ಮಾಡಿದರೆ ಇಬ್ಬರೂ ಸೋಲಲ್ಲ. ಹಾಗಾಗಿ ಎರಡೂ ರಾಷ್ಟ್ರಗಳೂ ಶಾಂತಿಯಿಂದಿರುವುದೇ ಲೇಸು ಎಂದು ದಲೈಲಾಮಾ ಹೇಳಿಕೊಂಡಿದ್ದಾರೆ.ಒಳ್ಳೆಯ ನೆರೆಯ ರಾಷ್ಟ್ರಗಳಾಗಿ ಎರಡೂ ದೇಶವಾಸಿಗಳು