ನವದೆಹಲಿ: ಭಾರತ ಮತ್ತು ಚೀನಾ ಸೇನೆ ನಡುವಿನ ಸಂಘರ್ಷ ತಾರಕ್ಕೇರಿದ ಹಿನ್ನಲೆಯಲ್ಲಿ ಈಗ ಉಭಯ ದೇಶಗಳ ನಡುವಿನ ಸೇನಾ ಬಲಾಬಲ ಹೇಗಿದೆ ಎಂದು ನೋಡೋಣ.ಸೈನಿಕರ ಸಂಖ್ಯೆಗೆ ಹೋಲಿಸಿದರೆ ಭಾರತವೇ ಮೇಲುಗೈ ಹೊಂದಿದೆ. ಭಾರತದ ಬಳಿ ಜವಾನರ ಸಂಖ್ಯೆ 3,462,500 ಇದ್ದರೆ ಚೀನಾ 2,693,000 ಸೈನಿಕರಿದ್ದಾರೆ. ಆದರೆ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಇತ್ಯಾದಿ ಯುದ್ಧ ಪರಿಕರಗಳ ವಿಚಾರದಲ್ಲಿ ಚೀನಾ ಸೇನೆ ಭಾರತಕ್ಕಿಂತ ಮುಂದಿದೆ.ಒಟ್ಟು ಯುದ್ಧ ವಿಮಾನಗಳು ಭಾರತದ ಬಳಿ 2,082 ಮತ್ತು