ನವದೆಹಲಿ: ಗಡಿಯಲ್ಲಿ ಸೇನೆ, ಶಸ್ತ್ರಾಸ್ತ್ರಗಳನ್ನು ಹಿಂಪಡೆಯುವ ಕುರಿತಂತೆ ಭಾರತ ಮತ್ತು ಚೀನಾ ನಡುವಿನ ಅಧಿಕಾರಿಗಳ ಮಟ್ಟದ ಸಭೆ ದಾಖಲೆಯ 15 ಗಂಟೆಗಳ ಕಾಲ ನಡೆದಿದೆ. ಇದೊಂದು ಹೊಸ ದಾಖಲೆಯಾಗಿದೆ.ನಿನ್ನೆ 11.30 ಕ್ಕೆ ಆರಂಭವಾಗಿದ್ದ ಸಭೆ ಇಂದು ಬೆಳಗಿನ ಜಾವ 2.30 ರವರೆಗೆ ಮುಂದುವರಿದಿದೆ. ಈ ಮೂಲಕ ಸುದೀರ್ಘ ಸಮಯದ ಮಾತುಕತೆ ಎಂಬ ದಾಖಲೆ ಸೃಷ್ಟಿಸಿದ್ದಾರೆ.ಈ ಮಾತುಕತೆ ವೇಳೆ ಭಾರತೀಯ ಅಧಿಕಾರಿಗಳು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಪ್ಯಾನ್ ಗಾಂಗ್ ಸರೋವರ,