ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ನಡೆದಿರುವ ಚಕಮಕಿಯಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಬಳಿಕ ಎರಡೂ ದೇಶಗಳ ನಡುವಿನ ಉದ್ವಿಗ್ನ ಸ್ಥಿತಿ ಮತ್ತಷ್ಟು ಹೆಚ್ಚಾಗಿದೆ.ಮೇ ತಿಂಗಳಿನಿಂದಲೂ ಗಡಿಯಲ್ಲಿ ಹೆಚ್ಚುವರಿ ಸೇನೆ ಜಮಾವಣೆ ಮಾಡಿ ಚೀನಾ ಕಾಲು ಕೆರೆಯುತ್ತಲೇ ಇತ್ತು. ಈ ವಿಚಾರವಾಗಿ ಸೇನೆಯ ನಡುವೆ ಉಭಯ ದೇಶಗಳ ನಡುವಿನ ಮೇಜರ್ ರ್ಯಾಂಕ್ ಅಧಿಕಾರಿಗಳ ನಡುವೆ ಮಾತುಕತೆ ನಡೆದಿತ್ತು. ಈ ವೇಳೆ ಸೇನೆ ಹಿಂಪಡೆಯುವ ಬಗ್ಗೆ