ನವದೆಹಲಿ: ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಸರಿಪಡಿಸಲು ಭಾರತ ಮತ್ತು ಚೀನಾ ಸೇನಾ ಅಧಿಕಾರಿಗಳ ಮಟ್ಟದ ಸಭೆ ನಡೆದ ಬಳಿಕ ಉಭಯ ದೇಶಗಳ ಸೇನೆ 1 ರಿಂದ 2 ಕಿ. ಮೀ.ಗಳಷ್ಟು ಹಿಂದೆ ಸರಿದಿವೆ. ಆದರೆ ಪ್ಯಾಂಗಾಂಗ್ ನಲ್ಲಿ ಸೇನೆ ಯಥಾ ಸ್ಥಿತಿಯಲ್ಲಿ ಜಮಾವಣೆಗೊಂಡಿದೆ. ಉಳಿದಂತೆ ನಾಲ್ಕು ವಿವಾದಿತ ಪ್ರದೇಶಗಳ ಪೈಕಿ ಮೂರರಿಂದ ಸೇನೆ ಹಿಂದಕ್ಕೆ ಸರಿಸಲಾಗಿದೆ. ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ.ಲಡಾಖ್ ನಲ್ಲಿ ತಮ್ಮ ಶಸ್ತ್ರಾಸ್ತ್ರಗಳ