ನವದೆಹಲಿ: ಅಮೆರಿಕಾಗಿಂತಲೂ ಅತಿ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟ ಮಾಡಿರುವ ಪಟ್ಟಿಯಲ್ಲಿ ಭಾರತ ವಿಶ್ವದ ದೊಡ್ಡಣ್ಣನನ್ನು ಹಿಂದಿಕ್ಕಿದೆ. ಸಿಂಗಾಪುರ್ ಮೂಲದ ಟೆಕ್ನಾಲಜಿ ಮಾರುಕಟ್ಟೆ ವಿಶ್ಲೇಷಕ ಕ್ಯಾನಾಲಿಸ್ ಮಾಡಿರುವ ವರದಿ ಪ್ರಕಾರ, 2017ರ 3ನೇ ತ್ರೈಮಾಸಿಕದಲ್ಲಿ ಭಾರತ ಈ ಸಾಧನೆ ಮಾಡಿದೆ. ಈ ವರದಿ ಪ್ರಕಾರ ಭಾರತ ಇದೇ ಮೊದಲ ಬಾರಿಗೆ ಬರೋಬ್ಬರಿ 40 ಮಿಲಿಯನ್ ಸ್ಮಾರ್ಟ್ ಫೋನ್ ಮಾರಾಟ ಮಾಡಿವ ಮೂಲಕ ಅಮೆರಿಕಾವನ್ನು ಹಿಂದಿಟ್ಟಿದೆಯಂತೆ.ಆದರೆ ಮೊದಲ ಸ್ಥಾನದಲ್ಲಿ ನೆರೆಯ ಚೀನಾ