ನವದೆಹಲಿ: ಡೋಕ್ಲಾಂನಲ್ಲಿ ಭಾರತ ಮತ್ತು ಚೀನಾ ಸೇನೆ ಹಿಂತೆಗೆದುಕೊಂಡು ಶಾಂತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರೆ, ಇನ್ನೊಂದೆಡೆ ಚೀನಾ ಸೇನೆ ವಿವಾದ ಕೆಣಕುವ ಪ್ರಯತ್ನ ನಡೆಸಿದೆ. ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ತಗಾದೆ ತೆಗೆಯುತ್ತಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಸೈನ್ಯ ಡೋಕ್ಲಾಂ ವಿವಾದದ ಮೂಲಕ ಭಾರತ ನಮ್ಮಿಂದ ತಕ್ಕ ಪಾಠ ಕಲಿತಿರಬಹುದು ಎಂದಿದೆ.ಡೋಕ್ಲಾಂ ಗಡಿಯಲ್ಲಿ ನಮ್ಮ ಯೋಧರು ಗಡಿ ಕಾಯುವ ಕೆಲಸ ಮುಂದುವರಿಸಲಿದ್ದಾರೆ. ಉಭಯ ದೇಶಗಳ ಗಡಿ ಭಾಗದ ಜನರ ದೃಷ್ಟಿಯಿಂದಲೂ