ನ್ಯೂಯಾರ್ಕ್ : ಇದೇ ಮೊದಲ ಬಾರಿಗೆ ಭಾರತ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತದಾನ ಮಾಡಿದೆ.ಉಕ್ರೇನ್ನ 31ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಉಕ್ರೇನ್-ರಷ್ಯಾ ಯುದ್ಧಕ್ಕೆ 6 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ಆಯೋಜಿಸಿತ್ತು.ಒಟ್ಟು 15 ಸದಸ್ಯ ದೇಶಗಳ ಪೈಕಿ ಚೀನಾ ಮತದಾನಕ್ಕೆ ಗೈರಾದರೆ, ರಷ್ಯಾ ವಿಟೋ ಚಲಾಯಿಸಿತು. ಭಾರತ ಸೇರಿ 13 ದೇಶಗಳು ಉಕ್ರೇನ್ ಪರ ಮತ ಚಲಾಯಿಸಿದವು. ಸಭೆ ಪ್ರಾರಂಭವಾಗುತ್ತಿದ್ದಂತೆ, ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ವಾಸಿಲಿ ಎ