ನವದೆಹಲಿ: ಗಡಿ ರೇಖೆ ದಾಟಿ ಬಂದ ಚೀನಾ ಸೈನಿಕನೊಬ್ಬನನ್ನು ಭಾರತೀಯ ಸೇನೆ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದೆ. ಆದರೆ ಬಂಧಿಸಿದರೂ ಭಾರತೀಯ ಸೈನಿಕರು ತಮ್ಮ ಮಾನವೀಯತೆ ಮಾತ್ರ ಮರೆತಿಲ್ಲ.ಲಡಾಖ್ ಗಡಯಲ್ಲಿ ವಾಸ್ತವ ರೇಖೆ ದಾಟಿ ಬಂದ ಚೀನಾ ಸೈನಿಕ ಲಾ ಯಂಗ್ ಎಂಬಾತನಿಂದ ಮಿಲಿಟರಿ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಚೀನಾಗೆ ಸೇನೆಗೆ ಮಾಹಿತಿ ನೀಡಲಾಗಿದೆ. ಮೂಲಗಳ ಪ್ರಕಾರ ಚೀನಾ ಸೇನೆ ಈ ಸೈನಿಕ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದೆ