ವಾಷಿಂಗ್ಟನ್ : ಭಾರತೀಯ-ಅಮೆರಿಕನ್ ಸಂಸದೆ ಪ್ರಮಿಳಾ ಜಯಪಾಲ್ ಅವರಿಗೆ ವ್ಯಕ್ತಿಯೊಬ್ಬ ʼಭಾರತಕ್ಕೆ ವಾಪಸ್ ಹೋಗಿʼ ಎಂದು ಬೆದರಿಕೆ ಒಡ್ಡಿದ್ದಾನೆ. ಚೆನ್ನೈ ಮೂಲದ ಜಯಪಾಲ್ ಅವರನ್ನು ನಿಂದಿಸಿ ಆ ವ್ಯಕ್ತಿ ಐದು ಆಡಿಯೋ ಸಂದೇಶಗಳ ಕಳುಹಿಸಿದ್ದಾನೆ.ಸಂದೇಶಗಳಲ್ಲಿ ಅಶ್ಲೀಲ ಪದಗಳನ್ನು ಸಹ ಬಳಸಲಾಗಿದೆ. ಸಂಸದೆ ಪ್ರಮಿಳಾಗೆ ಬೆದರಿಕೆ ಒಡ್ಡಲಾಗಿದೆ. ಅಲ್ಲದೇ ತವರು ದೇಶ ಭಾರತಕ್ಕೆ ವಾಪಸ್ ಹೋಗುವಂತೆ ಸಂದೇಶದಲ್ಲಿ ಒತ್ತಾಯಿಸಿದ್ದಾನೆ. ಆ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಜಯಪಾಲ್ (55) US ಹೌಸ್