Widgets Magazine

ಸುಲೆಮಾನಿ ಹತ್ಯೆಕ್ಕೆ ಪ್ರತಿಕಾರ ತೀರಿಸಿಕೊಂಡ ಇರಾನ್

ಅಮೇರಿಕಾ| pavithra| Last Modified ಬುಧವಾರ, 8 ಜನವರಿ 2020 (09:41 IST)
ಅಮೇರಿಕಾ: ಇರಾನ್ ಅಮೇರಿಕಾದ ವಾಯುನೆಲೆಯ ಮೇಲೆ ದಾಳಿ ನಡೆಸುವುದರ ಮೂಲಕ ತಮ್ಮ ಸೇನಾ ಮುಖ್ಯಸ್ಥ ಸುಲೆಮಾನಿ ಹತ್ಯೆಕ್ಕೆ ಪ್ರತಿಕಾರ ತೀರಿಸಿಕೊಂಡಿದೆ.


ಅಮೇರಿಕಾದ ದಾಳಿಯಿಂದ ಇರಾನ್ ಸೇನಾ ಮುಖ್ಯಸ್ಥ ಸುಲೆಮಾನಿ ಹತ್ಯೆಗೀಡಾಗಿದ್ದರು. ಇವರ ಅಂತಿಮಸಂಸ್ಕಾರದ ವೇಳೆ ಇರಾನ್ ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಶಪಥ ಮಾಡಿತ್ತು.

 

ಇದೀಗ ಇರಾನ್ ಸೇನೆ ಅಮೇರಿಕಾದ ಮೂರು ವಾಯು ನೆಲೆಗಳ ಮೇಲೆ 12 ಮಿಸೈಲ್ ಗಳಿಂದ ದಾಳಿ ನಡೆಸಿದೆ. ಈ ಹಿನ್ನಲೆಯಲ್ಲಿ ಅಮೇರಿಕಾದ ವಾಯುನೆಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಇರಾನ್ ಮೇಲೆ ಪ್ರತಿದಾಳಿಗೆ ಮುಂದಾಗಿದೆ ಎನ್ನಲಾಗಿದೆ.

 

 




ಇದರಲ್ಲಿ ಇನ್ನಷ್ಟು ಓದಿ :