ಅಂತರಾಷ್ಟ್ರೀಯ ಕಾಳ ಸಂತೆಯಲ್ಲಿ ಈ ಹಲ್ಲಿಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?

ಏಷ್ಯಾ, ಸೋಮವಾರ, 22 ಏಪ್ರಿಲ್ 2019 (05:06 IST)

ಏಷ್ಯಾ: ಕಾಳ ಸಂತೆಯಲ್ಲಿ ಗೀಕೋ ಎನ್ನುವ ಹಲ್ಲಿಯೊಂದಕ್ಕೆ ಬರೋಬ್ಬರಿ 40 ಲಕ್ಷ ರೂ ಕೊಟ್ಟು ಖರೀದಿಸುತ್ತಾರಂತೆ. ಹಾಗಾದ್ರೆ ಈ ಹಲ್ಲಿಯಲ್ಲಿ ಅಂತಹ ವಿಶೇಷತೆ ಏನಿದೆ? ಎಂಬ ಕುತೂಹಲ ಹಲವರಲ್ಲಿ ಮೂಡಿರಬಹುದು. ಇದಕ್ಕೆ ಕಾರಣ ಇಲ್ಲಿದೆ ನೋಡಿ.


ಹೌದು. ಗೀಕೋ ಎನ್ನುವ ಈ ಹಲ್ಲಿ ಹಲವಾರು ಚಿಕಿತ್ಸೆಗಳಿಗೆ ಉಪಯೋಗವಾಗುತ್ತದೆಯಂತೆ. ಈ ಹಲ್ಲಿಯ ಮಾಂಸದಿಂದ ಅನೇಕ ರೀತಿಯ ಮೆಡಿಸಿನ್ ಗಳನ್ನು ತಯಾರಿಸಲಾಗುತ್ತದೆಯಂತೆ. ದಕ್ಷಿಣ ಏಷ್ಯಾದಲ್ಲಿ ಗೀಕೋ ಹಲ್ಲಿಯನ್ನು ನಪುಂಸಕತೆ, ಏಡ್ಸ್ ಮತ್ತು ಕ್ಯಾನ್ಸರ್ ರೋಗಗಳ ಶಮನಗೊಳಿಸಲು ಉಪಯೋಗಿಸುತ್ತಾರಂತೆ. ಚೀನಾದಲ್ಲಿಯೂ  ಕೂಡ ಗೀಕೋವನ್ನು ಔಷಧಿಗಳಲ್ಲಿ ಬಳಸುತ್ತಾರಂತೆ.


ಈ ಅಪರೂಪದ ಹಲ್ಲಿ, ದಕ್ಷಿಣ ಏಷ್ಯಾ, ಬಿಹಾರ, ಇಂಡೋನೇಷಿಯಾ, ಬಾಂಗ್ಲಾದೇಶ, ಫಿಲಿಫೈನ್ಸ್ ಮತ್ತು ನೇಪಾಳದಲ್ಲಿ ದೊರೆಯುತ್ತದೆ. ಮರಗಳ ಮಾರಣಹೋಮ ಮತ್ತು ಔಷಧಿಗಳ ಬಳಕೆಗಾಗಿ ಈ ಹಲ್ಲಿಯ ಬೇಟೆ ನಿರಂತರವಾಗಿ ನಡೆದ ಕಾರಣ ಗೀಕೋಗಳ ಸಂತತಿ ಅಳಿವಿನಂಚಿನಲ್ಲಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 
 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಈ ವಿಚಾರ ತಿಳಿದಿರಲಿ

ಬೆಂಗಳೂರು : ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸಬಹುದು, ಆದರೆ ಗರ್ಭಿಣಿಯರು ಆರೋಗ್ಯದ ಬಗ್ಗೆ ಕೆಲವು ...

news

ಬೆಂಕಿ ಕೆನ್ನಾಲಿಗೆಗೆ ಬೃಹತ್ ಅಂಗಡಿ ಭಸ್ಮ

ಬೆಂಕಿಗೆ ಆಟೋ ಮೊಬೈಲ್ಸ್ ಅಂಗಡಿಯೊಂದು ಸುಟ್ಟು ಕರಕಲಾದ ಘಟನೆ ನಡೆದಿದೆ.

news

ಮೊಬೈಲ್ ವಾಪಾಸ್ ಮಾಡಿ ಹಣ ವಾಪಸ್ ಕೇಳಿದ್ದ ಗ್ರಾಹಕನಿಗೆ ಮೊಬೈಲ್ ಕಂಪೆನಿ ಕೊಟ್ಟಿದ್ದೇನು ಗೊತ್ತಾ?

ಫ್ರಾನ್ಸಿಸ್ಕೋ : ಮೊಬೈಲ್ ವಾಪಾಸ್ ನೀಡಿದ ಗ್ರಾಹಕನೊಬ್ಬನಿಗೆ ಕಂಪನಿಯೊಂದು ಹಣ ವಾಪಸ್ ಕೊಡದೆ ಅದರ ಬದಲು 10 ...

news

ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ದೂರು ದಾಖಲು

ಹಾವೇರಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಪತ್ನಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಚಿವ ...