ಸಾವು ಯಾವಾಗ ಬೇಕಾದರು ಬರಬಹುದು. ಇದೇ ದಿನ, ಇದೇ ಸಮಯ ಅಂತ ಹೇಳಲಾಗುವುದಿಲ್ಲ. ಹಾಗಾಗಿ ಗೊತ್ತಿಲ್ಲದೆ ಬರುವ ಸಾವಿನಿಂದ ರಕ್ಷಿಸಿಕೊಳ್ಳಲು ಜನರು ಶತ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಕೊರೋನಾ. ಈ ಮಹಾಮಾರಿಯಿಂದ ಅನೇಕ ದೇಶಗಳು ತತ್ತರಿಸಿವೆ. ಸಾಕಷ್ಟು ಸಾವು ನೋವು ಕಂಡಿವೆ. ಕೊರೋನಾ ಅಂಟಿರುವ ಮೃತದೇಹವನ್ನು ಸಂಪ್ರದಾಯದಂತೆ ಸುಡಲಾಗದೆ, ಮಣ್ಣು ಮಾಡಲಾಗದೆ. ಜೆಸಿಬಿ ಮೂಲಕ ಗುಂಡಿ ತೋಡಿ ಅದಕ್ಕೆ ಒಂದಷ್ಟು ಹೆಣಗಳ ರಾಶಿ ಹಾಕಿ ಮಣ್ಣು