ಲಾಹೋರ್ : ಪಾಕಿಸ್ತಾನದ ಲಾಹೋರ್ ನಲ್ಲಿ ಇತ್ತೀಚೆಗೆ ಆಕಾಶದಲ್ಲಿ ಕಪ್ಪುಬಣ್ಣದ ವೃತ್ತಾಕಾರದ ಆಕೃತಿಯೊಂದು ಹಾರಾಡುವುದರ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.