ಕೆನಡಾದ ಜನಪ್ರಿಯ ಯೂಟ್ಯೂಬರ್ ಹ್ಯಾಕ್ಸ್ಮಿತ್ ವಿಶ್ವದ ಅತ್ಯಂತ ಪ್ರಕಾಶಮಾನವಾದ ಫ್ಲಾಷ್ಲೈಟ್ ಟಾರ್ಚ್ ನಿರ್ಮಿಸಿದ್ದಾರೆ. ಇದು ಗಿನ್ನೆಸ್ ವಲ್ಡ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ ಮಾತ್ರವಲ್ಲದೆ, ಎರಡನೇ ವಿಶ್ವ ದಾಖಲೆಯನ್ನ ಮುರಿದಿದೆ. ಯೂಟ್ಯೂಬರ್ ಹ್ಯಾಕ್ಮಿತ್ ಅವರ ನಿಜವಾದ ಹೆಸರು ಜೇಮ್ಸ್ ಹಾಬ್ಸನ್. ಈ ಮೊದಲು ಪ್ರೊಟೊ-ಲೈಟ್ಸೇಬರ್ಗಾಗಿ ದಾಖಲೆ ಬರೆದಿದ್ದರು. 300 ಎಲ್ಇಡಿಗಳನ್ನು ಹೊಂದಿಸಿ ಫ್ಲಾಷ್ಲೈಟ್ ಒಳಗೊಂಡಿರುವ ‘ನೈಟ್ಬ್ರೈಟ್ 300’ ಅನ್ನು ಅಭಿವೃದ್ಧಿಪಡಿಸಿದ್ದರು. ’ನೈಟ್ಬ್ರೈಟ್ 300’ ಫ್ಲಾಷ್ಲೈಟ್ ಟಾರ್ಚ್ನ ಪ್ರಕಾಶವನ್ನು 501,031 ಲ್ಯುಮೆನ್ನಲ್ಲಿ ಅಳೆಯುವ ಮೂಲಕ