ಬೀಜಿಂಗ್ (ಜು.23): ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಹಬ್ಬಿಸಿದ ಕುಖ್ಯಾತಿಗೀಡಾಗಿರುವ ಚೀನಾ ಆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಡೆಸಲು ಉದ್ದೇಶಿಸಿರುವ 2ನೇ ಸುತ್ತಿನ ಅಧ್ಯಯನಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದೆ. •ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಹಬ್ಬಿಸಿದ ಕುಖ್ಯಾತಿಗೀಡಾಗಿರುವ ಚೀನಾ •ವಿಶ್ವ ಆರೋಗ್ಯ ಸಂಸ್ಥೆ ನಡೆಸಲು ಉದ್ದೇಶಿಸಿರುವ 2ನೇ ಸುತ್ತಿನ ಅಧ್ಯಯನಕ್ಕೆ ಬಹಿರಂಗವಾಗಿಯೇ ವಿರೋಧ ಅಲ್ಲದೇ ಚೀನಾದ ವುಹಾನ್ ಲ್ಯಾಬ್ನಿಂದಲೇ ವೈರಾಣು ಸೋರಿಕೆಯಾಗಿದೆ ವಿಶ್ವದಲ್ಲಿ ಕೊರೋನಾ ಕಾಣಿಸಿಕೊಳ್ಳುವ ಮೊದಲು ಆ