ಭಾರತದ ವಿರುದ್ಧ ಮಸಲತ್ತು ಮಾಡಿದ್ದ ನೇಪಾಳ ಪ್ರಧಾನಿ ಕೆಪಿ ಒಲಿ ಕೊನೆಗೂ ಪದಚ್ಯುತಿ

ನವದೆಹಲಿ| Krishnaveni K| Last Modified ಸೋಮವಾರ, 21 ಡಿಸೆಂಬರ್ 2020 (10:23 IST)
ನವದೆಹಲಿ: ಚೀನಾ ಜತೆ ಸೇರಿಕೊಂಡು ಭಾರತದ ವಿರುದ್ಧವೇ ಕತ್ತಿ ಮಸೆಯುತ್ತಿದ್ದ ಕೆಪಿ ಒಲಿ ನೇತೃತ್ವದ ವಿಸರ್ಜನೆಯಾಗಿದೆ. ಸ್ವಪಕ್ಷೀಯರ ಬೆಂಬಲ ಕಳೆದುಕೊಂಡು ಒಲಿ ಅನಿವಾರ್ಯವಾಗಿ ಪದತ್ಯಾಗ ಮಾಡಬೇಕಾಗಿ ಬಂದಿದೆ.

 
ಸರ್ಕಾರಕ್ಕೆ ತಕ್ಕ ಬೆಂಬಲ ಸಿಗದ ಕಾರಣ ಸರ್ಕಾರ ವಿಸರ್ಜಿಸಲು ರಾಷ್ಟಾಧ್ಯಕ್ಷೆಗೆ ಶಿಫಾರಸ್ಸು ಮಾಡಿದ್ದಾರೆ. ಭಾರತದ ಜತೆಗೆ ನಕ್ಷೆ ವಿವಾದ, ಕೊರೋನಾಕ್ಕೆ ಭಾರತವೇ ಕಾರಣ ಎಂಬ ಹೇಳಿಕೆ ಜತೆಗೆ ಗಡಿಯಲ್ಲಿ ಭಾರತದೊಂದಿಗೆ ಕಿರಿಕ್ ಇತ್ಯಾದಿಗಳಿಂದಾಗಿ ಕೆಪಿ ಒಲಿ ಚೀನಾ ಜತೆ ಸೇರಿಕೊಂಡು ಭಾರತಕ್ಕೆ ತಲೆನೋವಾಗಿದ್ದರು.
ಇದರಲ್ಲಿ ಇನ್ನಷ್ಟು ಓದಿ :