ನವದೆಹಲಿ: ಶೀಘ್ರದಲ್ಲೇ ಲ್ಯಾಪ್ ಟಾಪ್ ಬ್ಯಾನ್ ಆಗಲಿದೆ! ಆದರೆ ನಿಷೇಧವಾಗುತ್ತಿರುವುದು ಮನೆ ಬಳಕೆಯಿಂದಲ್ಲ. ವಿಮಾನ ನಿಲ್ದಾಣಗಳಲ್ಲಿ ಚೆಕ್ ಇನ್ ಬ್ಯಾಗ್ ಗಳಲ್ಲಿ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದಕ್ಕೆ ಕತ್ತರಿ ಬೀಳಲಿದೆಯಂತೆ. ಇದಕ್ಕೆಲ್ಲಾ ಕಾರಣ ಸ್ಮಾರ್ಟ್ ಫೋನ್ ಗಳು ಸಿಡಿದು ಅನಾಹುತವಾಗುತ್ತಿರುವುದು. ಈ ಕಾರಣಕ್ಕೆ ಲ್ಯಾಪ್ ಟಾಪ್ ಗಳನ್ನೂ ಚೆಕ್ ಇನ್ ಬ್ಯಾಗ್ ನಲ್ಲಿ ಇರಿಸದಂತೆ ನಿಷೇಧ ಹೇರಲು ಅಮೆರಿಕಾದ ವಿಮಾನ ಯಾನ ಸಂಸ್ಥೆ ಚಿಂತನೆ ನಡೆಸದೆಯಂತೆ.ಲ್ಯಾಪ್ ಟಾಪ್ ನಲ್ಲಿ ಕೂಡಾ