ಕ್ವೀನ್ಸ್ ಲ್ಯಾಂಡ್: ಗರ್ಭಧಾರಣೆಯ ಬಗ್ಗೆ ಭಾನುವಾರ ಹಂಚಿಕೊಂಡ ಎಲಿಡಿ, ಬುಬ್ಬಾ ಚಂಪ್ ಅಕ್ಟೋಬರ್ ತಿಂಗಳಲ್ಲಿ ಪ್ರಪಂಚಕ್ಕೆ ಬರಲಿದೆ. ನಾನು ಮತ್ತು ನಿಮ್ಮ ತಂದೆ ನಿನ್ನ ಬಗ್ಗೆ ಬಹಳಷ್ಟು ಕನಸು ಕಂಡಿದ್ದೆವು. ಆದರೆ ಇದರ ನಡುವೆ ದುರಂತ ನಡೆದು ಹೋಗಿದೆ. ಒಲಂಪಿಕ್ನ ಸ್ನೋಬೋರ್ಡ್ ಚಾಂಪಿಯನ್ ಪತ್ನಿ ಐವಿಎಫ್ ಮೂಲಕ ಗರ್ಭವತಿಯಾಗಿರುವ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.ಎಲಿಡಿ ವ್ಲಗ್, ಆಸ್ಟ್ರೇಲಿಯದ ಸ್ನೋಬೋರ್ಡ್ ಚಾಂಪಿಯನ್ ಅಲೆಕ್ಸ್ ಪುಲಿನ್ನ ಪತ್ನಿ. ಈಕೆ ಅಲೆಕ್ಸ್