ಪ್ರೇತಾತ್ಮದ ಜೊತೆ ಸಾಕುನಾಯಿ ಆಟ! ಮಾಲಿಕ ಪ್ರಕಟಿಸಿದ ವಿಡಿಯೋ ವೈರಲ್

ಸಿಡ್ನಿ| Krishnaveni K| Last Modified ಶುಕ್ರವಾರ, 26 ನವೆಂಬರ್ 2021 (08:45 IST)
ಸಿಡ್ನಿ: ನನ್ನ ಸಾಕು ನಾಯಿಯ ಜೊತೆ ಆಡುವುದನ್ನು ಕಂಡೆ ಎಂದು ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಪ್ರಕಟಿಸಿದ ವಿಡಿಯೋವೊಂದು ಈಗ ಸಂಚಲನ ಮೂಡಿಸಿದೆ.

31 ಸೆಕೆಂಡ್ ಗಳ ವಿಡಿಯೋವನ್ನು ಯೂ ಟ್ಯೂಬ್ ನಲ್ಲಿ ಪ್ರಕಟಿಸಿರುವ ಮಾಲಿಕ ನನ್ನ ನಾಯಿ ಜೊತೆ ಪ್ರೇತಾತ್ಮ ಆಟವಾಡುತ್ತಿತ್ತು ಎಂದಿದ್ದಾನೆ. ಈತನ ವಿಡಿಯೋಗೆ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವ್ಯೂ ಬಂದಿದೆ.


ಆದರೆ ಮತ್ತೆ ಕೆಲವರು ಇದು ಪ್ರಚಾರಕ್ಕಾಗಿ ಮಾಡಿದ ಕಟ್ಟುಕತೆಯಷ್ಟೇ ಎಂದಿದ್ದಾರೆ. ನಾಯಿಯನ್ನೇ ಹೋಲುವ ಬಿಳಿ ಆಕೃತಿ ವಿಡಿಯೋದಲ್ಲಿ ಕಂಡುಬರುತ್ತಿದ್ದು, ಕೆಲವರನ್ನು ಬೆಚ್ಚಿ ಬೀಳಿಸಿದೆ.


ಇದರಲ್ಲಿ ಇನ್ನಷ್ಟು ಓದಿ :