ದುಬೈ: ಯುವತಿಯ ಅಂದ ಚೆಂದ ನೋಡಿ ಮರುಳಾಗಿ ವಿವಾಹವಾಗಿದ್ದ ನವವಿವಾಹಿತನೊಬ್ಬ ಪತ್ನಿಯನ್ನು ಮೇಕಪ್ ಕಳೆದುಕೊಂಡಾಗ ನೋಡಿ ಆಘಾತಗೊಂಡು ವಿಚ್ಚೇದನ ನೀಡಿದ ವಿಚಿತ್ರ ಘಟನೆ ವರದಿಯಾಗಿದೆ.