ಅಂತರ್ಜಾಲದಿಂದ ಪಡೆದ ತಂತ್ರಗಳನ್ನು ಬಳಸಿಕೊಂಡು ತಾನು ಬಾಂಬ್ ಜೋಡಿಸಿದೆ ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆತನ ಬೆಡ್ ರೂಮ್ ಪರಿಶೀಲಿಸಿ ವೈರ್ ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ತನ್ನ ಗೆಳತಿಯನ್ನು ಗುರಿಯಾಗಿಟ್ಟುಕೊಂಡು ಎಂಜಿನಿಯರಿಂಗ್ ಪದವೀಧರನೊಬ್ಬ ರೂಪಿಸಿದ್ದ ಪಾರ್ಸೆಲ್ ಬಾಂಬ್ ಆತನ...