ನವದೆಹಲಿ: ಮೊಬೈಲ್ ಫೋನ್ ಒಮ್ಮೆ ನೀರಿಗೆ ಬಿದ್ದರೆ ಮುಗೀತು. ಅದು ಹಾಳಾಯಿತು ಎಂದೇ ಅರ್ಥ. ಆದರೆ ಇಲ್ಲೊಬ್ಬ ಅದೃಷ್ಟಶಾಲಿ 10 ತಿಂಗಳ ಹಿಂದೆ ನದಿಯಲ್ಲಿ ಕಳೆದುಕೊಂಡಿದ್ದ ಐಫೋನ್ ನ್ನು ಮತ್ತೆ ವರ್ಕಿಂಗ್ ಕಂಡೀಷನ್ ನಲ್ಲಿ ಮರಳಿ ಪಡೆದಿದ್ದಾನೆ!ಬ್ರಿಟನ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 10 ತಿಂಗಳ ಹಿಂದೆ ಒವಿಯಾನ್ ಡೇವಿಸ್ ಎಂಬಾತನ ಐ ಫೋನ್ ಬ್ಯಾಚುಲರ್ ಪಾರ್ಟಿ ವೇಳೆ ನದಿಗೆ ಬಿತ್ತು. ಈ ಫೋನ್ ಇನ್ನು ಸಿಗದು ಎಂದು ಡೇವಿಸ್