ನಾಲ್ಕು ದಿನ ಕಾರಿನೊಳಗೆ ಬಂಧಿಯಾಗಿ ಬದುಕುಳಿದ ವೃದ್ಧ!

ನ್ಯೂಜೆರ್ಸಿ| Krishnaveni K| Last Modified ಭಾನುವಾರ, 7 ಫೆಬ್ರವರಿ 2021 (09:50 IST)
ನ್ಯೂಜೆರ್ಸಿ: ಅದು ಹೇಗೋ ತನ್ನ ಕಾರಿನೊಳಗೆ ಸಿಲುಕಿಕೊಂಡ 77 ವರ್ಷದ ವೃದ್ಧನೊಬ್ಬ ಕೊನೆಗೂ ಸುರಕ್ಷಿತವಾಗಿ ಹೊರಬಂದ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ.
 

77 ವರ್ಷದ ವೃದ್ಧ ತನ್ನ ಕಾರಿನೊಳಗೆ ಸಿಲುಕಿಕೊಂಡಿದ್ದ. ಇದಾದ ಬಳಿಕ ಆತನ ಕಾರು ಹಿಮಾವೃತವಾಯಿತು. ಇದರಿಂದಾಗಿ ಕಾರಿನ ಬಾಗಿಲು ಜ್ಯಾಮ್ ಆಗಿ ಹೊರಬರಲೂ ಸಾಧ‍್ಯವಾಗಲಿಲ್ಲ. ಅದೃಷ್ಟವಶಾತ್ ಕಾರಿನೊಳಗೆ ನೀರು, ಕೊಂಚ ಆಹಾರವಿತ್ತು. ಹೀಗಾಗಿ ನಾಲ್ಕು ದಿನವರೆಗೆ ಬದುಕುಳಿದಿದ್ದ. ಬಳಿಕ ಹಿಮ ಅಗೆದು ಕಾರಿನೊಳಗಿನಿಂದ ಆತನನ್ನು ರಕ್ಷಿಸಲಾಯಿತು.
ಇದರಲ್ಲಿ ಇನ್ನಷ್ಟು ಓದಿ :