ಹವಾಂಗ್: ಮಾಡಿದ್ದ ಸಾಲ ತೀರಿಸಲು ಪ್ರಿಯಕರನೊಬ್ಬ ತನ್ನ ಗೆಳತಿಯ ಮೊಬೈಲ್ ನಿಂದ ದುಡ್ಡು ದೋಚಿದ ಪ್ರಕರಣದ ಇಂಡೋನೇಷ್ಯಾದಲ್ಲಿ ನಡೆದಿದೆ.ಪ್ರಿಯಕರ ಜೂಜಾಟದಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಈ ಸಾಲ ತೀರಿಸಲು ಆತ ಗೆಳತಿಯ ಖಾತೆಗೆ ಕನ್ನ ಹಾಕಿದ್ದ. ಅದಕ್ಕಾಗಿ ಆಕೆ ಮಲಗಿದ್ದಾಗ ಬಲವಂತವಾಗಿ ಕಣ್ಣು ಓಪನ್ ಮಾಡಿಸಿ ಆಕೆಯ ಮೊಬೈಲ್ ಲಾಕ್ ಓಪನ್ ಮಾಡಿ ಸುಮಾರು 18 ಲಕ್ಷ ರೂ.ಗಳಷ್ಟು ದೋಚಿದ್ದಾನೆ.ಖಾತೆಯಲ್ಲಿದ್ದ ಹಣ ಖಾಲಿಯಾದ ಮಾಹಿತಿ ತಿಳಿದ ಪ್ರೇಯಸಿ ಪೊಲೀಸರಿಗೆ ದೂರು