ನವದೆಹಲಿ: ಪಾಕ್ ಮೂಲದ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರ್ಪಡೆಗೊಳಿಸಿರುವುದು ಭಾರತದ ಪಾಲಿಗೆ ದೊಡ್ಡ ರಾಜತಾಂತ್ರಿಕ ಗೆಲುವೇ ಸರಿ.ಈ ಉಗ್ರ ನಾಯಕ ಜಾಗತಿಕ ಉಗ್ರ ಪಟ್ಟಿಗೆ ಸೇರಿದರೆ ಅದರ ಪರಿಣಾಮಗಳು ಏನಿರುತ್ತದೆ? ಆತ ಮತ್ತು ಆತನ ಸಂಘಟನೆಯ ಗತಿ ಏನಾಗುತ್ತದೆ ಎಂದು ಗೊತ್ತಾ?ವಿಶ್ವಸಂಸ್ಥೆಯ ನಿಯಮದ ಪ್ರಕಾರ ಜಾಗತಿಕ ಉಗ್ರ ಪಟ್ಟಿಗೆ ಸೇರಿದ ವ್ಯಕ್ತಿ ಎಲ್ಲಿ ಬೇಕೆಂದರಲ್ಲಿ ಫ್ರೀಯಾಗಿ ಓಡಾಡುವಂತಿಲ್ಲ. ಆತನ ಪ್ರಯಾಣಕ್ಕೆ