ಮೆಕ್ಸಿಕೊ: ನಮ್ಮ ದೇಶದಲ್ಲಿ ಮಳೆಯಾಗದಿದ್ದರೆ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡಿಸುವುದು ನೋಡಿದ್ದೇವೆ. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ. ಆದರೆ ಇಲ್ಲೊಬ್ಬ ಮೊಸಳೆಯ ಜತೆ ಮದುವೆಯಾಗಿದ್ದಾನೆ!ಮೆಕ್ಸಿಕೊ ದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮೆಕ್ಸಿಕೋದ ಮೇಯರ್ ಒಬ್ಬರು ಮೊಸಳೆಯನ್ನೇ ಮದುವೆಯಾಗಿ ಭಾರೀ ಸುದ್ದಿ ಮಾಡಿದ್ದಾರೆ. ಮೊಸಳೆಯನ್ನು ಮದುವೆಯಾಗುವ ಮೂಲಕ ಇಲ್ಲಿನ ಮೀನುಗಾರರಿಗೆ ಒಳ್ಳೆದಾಗಲಿ ಎಂಬುದು ಈ ಮೇಯರ್ ನ ಉದ್ದೇಶವಂತೆ.ಅದು ಹೇಗೆ ಮದುವೆಯಾದರು ಅಂತೀರಾ? ದ ಪ್ರಿನ್ಸೆನ್ ಎಂಬ ಮೊಸಳೆಯ