ನ್ಯೂಯಾರ್ಕ್ : ಸಹೋದ್ಯೋಗಿಯ ಜೊತೆ ಸಂಬಂಧ ಹೊಂದಿದ್ದ ಕಾರಣ ಅಮೇರಿಕಾದ ಜನಪ್ರಿಯ ಫಾಸ್ಟ್ ಪುಡ್ ಸಂಸ್ಥೆ ಮ್ಯಾಕ್ ಡೊನಾಲ್ಡ್ ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ಹಣಾಧಿಕಾರಿ(ಸಿಇಒ)ಸ್ಟೀವ್ ಈಸ್ಟರ್ ಬ್ರೂಕ್ ರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪೆನಿಯ ಸಹೋದ್ಯೋಗಿಯ ಜೊತೆ ಸಮ್ಮತಿಸಿದ ಲೈಂಗಿಕ ಸಂಬಂಧ ಹೊಂದಿ ಕಂಪೆನಿಯ ನೀತಿ ನಿಯಮಗಳನ್ನು ಸ್ಟೀವ್ ಉಲ್ಲಂಘಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಮಂಡಳಿಯು ಕಂಪೆನಿಯಿಂದ ತೆಗೆದು ಹಾಕಿರುವುದಾಗಿ ತಿಳಿಸಿದೆ. ಅಲ್ಲದೇ ಸ್ಟೀವ್ ಬದಲಾಗಿ ಅಮೇರಿಕದ ಮ್ಯಾಕ್ ಡೊನಾಲ್ಡ್