ಅಮೇರಿಕಾ : ಆಗಾಗ ಒಂದಲ್ಲ ಒಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಅಮೆರಿಕಾದ ಪ್ರಸಿದ್ಧ ಫಾಸ್ಟ್ ಫುಡ್ ಕಂಪನಿ ಮೆಕ್ ಡೊನಾಲ್ಡ್ ಇದೀಗ ಮತ್ತೊಂದು ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿಕೊಂಡಿದೆ. ಅಮೆರಿಕಾರದ ಬೇರೆ ಬೇರೆ ಪ್ರದೇಶದಲ್ಲಿ 14000 ಮೆಕ್ ಡೊನಾಲ್ಡ್ ಶಾಖೆಗಳಿವೆ. ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಸುಮಾರು 25 ಶಾಖೆಗಳ ಮೆಕ್ ಡೊನಾಲ್ಡ್ ಮಹಿಳಾ ಸಿಬ್ಬಂದಿಗಳು ತಪ್ಪಾದ ಸ್ಪರ್ಶ, ಅಶ್ಲೀಲ ಮಾತು, ಲೈಂಗಿಕ ಪ್ರಸ್ತಾವನೆ ಸೇರಿದಂತೆ ಅನೇಕ ದೂರುಗಳನ್ನು ನೀಡಿ