ಸ್ಯಾನ್ ಫ್ರಾನ್ಸಿಸ್ಕೊ : ವಿಶ್ವದ ಬಹುದೊಡ್ಡ ಐಟಿ ಕಂಪೆನಿಗಳಲ್ಲೊಂದಾದ ಮೈಕ್ರೋಸಾಪ್ಟ್ ಕಂಪೆನಿಯ ಸಹ ಸಂಸ್ಥಾಪಕ ಪೌಲ್ ಅಲೆನ್ (65) ನಾನ್ ಹಾಡ್ಜ್ಕಿನ್ಸ್ ಲಿಂಫೋಮಾ (ಬಿಳಿ ರಕ್ತಕಣಗಳನ್ನು ಕೊಲ್ಲುವ ಕ್ಯಾನ್ಸರ್ ) ನಿಂದ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇವರು 1970ರ ದಶಕದಲ್ಲಿ ಬಿಲ್ ಗೇಟ್ಸ್ ಜತೆಗೂಡಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಹಾಗೇ ಸಿಯಾಟಲ್ ಸೀ ಹಾಕ್ಸ್, ಪೋರ್ಟ್ ಲ್ಯಾಂಡ್ ಟ್ರಯಲ್ ಬ್ಲೇಜರ್ಸ್ ಕ್ರೀಡಾ ತಂಡದ ಮಾಲೀಕರಾಗಿದ್ದರು ಅನಂತರ ಇವರು ಹೂಡಿಕೆದಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಪಾಲ್