ಪ್ಯಾಂಗ್ಯಾಂಗ್ : ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ನ ಆಡಳಿತ, ಹಣಕ್ಕಾಗಿ ನಡೆಸುವ ಕೃತ್ಯಗಳು, ಹತ್ಯೆಯಿಂದ ಹಿಡಿದು ಡ್ರಗ್ ಡೀಲ್ಗಳವರೆಗೆ ಹಲವು ಪ್ರಮುಖ ವಿಚಾರಗಳನ್ನು ಅಲ್ಲಿನ ಪ್ರಮುಖ ಸೇನಾ ಕಮಾಂಡರ್ ಒಬ್ಬರು ಬಹಿರಂಗಪಡಿಸಿದ್ದಾರೆ.