ಸಮಾಧಿಯಲ್ಲಿದ್ದ ವೃದ್ಧೆಯ ಮೃತದೇಹ ಹೊರತೆಗೆದು ಅಪ್ರಾಪ್ತರಿಬ್ಬರು ಎಸಗಿದ್ದಾರೆ ಇಂತಹ ಘೋರ ಕೃತ್ಯ

ಫಿಲಿಫೈನ್ಸ್, ಬುಧವಾರ, 9 ಅಕ್ಟೋಬರ್ 2019 (09:44 IST)

ಫಿಲಿಫೈನ್ಸ್ : ಅಪ್ರಾಪ್ತ ಬಾಲಕರಿಬ್ಬರು ಸಮಾಧಿಯಿಂದ ವೃದ್ಧೆಯ ಮೃತದೇಹ ಹೊರತೆಗೆದು ಎಸಗಿದ ಘಟನೆ ಫಿಲಿಫೈನ್ಸ್ ನ ಡಿಗೋಸ್ ನಗರದಲ್ಲಿ ನಡೆದಿದೆ.
ಡಿಗೋಸ್ ನಗರದ 84 ವರ್ಷದ ಇಸಾಬೆಲ್ ಬಾಸ್ ಟಾಸ್ ಸೆಪ್ಟೆಂಬರ್ 29 ರಂದು ನಿಧನರಾದ ಹಿನ್ನಲೆಯಲ್ಲಿ  ಸಮೀಪದ ಸ್ಮಶಾನದಲ್ಲಿ ಅವರ ಶವವನ್ನು ಸಮಾಧಿ ಮಾಡಲಾಗಿತ್ತು. ಆದರೆ ಮರುದಿನ ಸ್ಮಶಾನದ ಬಳಿ ಬಂದಾಗ ಸಮಾಧಿಯಲ್ಲಿದ್ದ ಶವವನ್ನು ಹೊರತೆಗೆಯಲಾಗಿತ್ತಲ್ಲದೇ ಮೃತದೇಹದ ಮೇಲಿದ್ದ ಬಟ್ಟೆಗಳು ಅಸ್ತವ್ಯಸ್ತವಾಗಿತ್ತು.


ತಕ್ಷಣ ಅನುಮಾನಗೊಂಡ ಕುಟುಂಬಸ್ಥರು  ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆ ಪ್ರಾರಂಭಿಸಿದ ಪೊಲೀಸರು ಅಪ್ರಾಪ್ತ ಬಾಲಕರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರಿಬ್ಬರು ಶವದ ಮೇಲೆ ಅತ್ಯಾಚಾರ ಎಸಗಿರುವ ಘೋರ ಸತ್ಯವನ್ನು ಒಪ್ಪಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಾಲ ಮಾಡುವಲ್ಲಿ ದಾಖಲೆ ಮಾಡಿದ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ

ಇಸ್ಲಾಮಾಬಾದ್: ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ...

news

ದಸರಾದಲ್ಲಿ ಶನಿವೃಕ್ಷಕ್ಕೆ ವಿಶೇಷ ಪೂಜೆ ಮಾಡೋದ್ಯಾಕೆ?

ವಿಜಯದಶಮಿ ಅಂಗವಾಗಿ ಶಮಿವೃಕ್ಷಕ್ಕೆ ನಡೆಸಲಾದ ವಿಶೇಷ ಪೂಜೆ ಸಮಾರಂಭಕ್ಕೆ ಭಕ್ತಸಾಗರ ಅಪಾರವಾಗಿ ಹರಿದು ...

ಶಾಸಕರ ಸಂಬಂಧಿಯಿಂದ ದೌರ್ಜನ್ಯ - ಮುಖ್ಯಾಧಿಕಾರಿಗೆ ಕೊಲೆ ಬೆದರಿಕೆ

ಮಾಜಿ ಶಾಸಕರ ಸಂಬಂಧಿಯೊಬ್ಬರು ಅಧಿಕಾರಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರೋ ಘಟನೆ ನಡೆದಿದೆ.

news

ಸಡಗರದ ಶೋಭಾಯಾತ್ರೆ – ಅದ್ಧೂರಿ ತೆರೆ ಕಂಡ ಮಂಗಳೂರು ದಸರಾ

ಮಂಗಳೂರು ದಸರಾ ಹಬ್ಬಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ.