ಡಮಾಸ್ಕಸ್: ಸಿರಿಯಾದ ಹೋಮ್ಸ್ ನಗರದ ಸಮೀಪದಲ್ಲಿರುವ ಮುಖ್ಯ ವಾಯು ನೆಲೆ ತೈಫುರ್ ಅಥವಾ ಟಿ4 ಮೇಲೆ ಮಿಸೈಲ್ ದಾಳಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿ ಮಾಡಿವರು ಯಾರು ಎಂಬುದರ ಬಗ್ಗೆ ತಿಳಿದಿಲ್ಲ. ದಾಳಿಯಲ್ಲಿ ಹಲವರು ಗಾಯಗೊಂಡಿರಬಹುದು ಅಥವಾ ಸಾವನ್ನಪ್ಪಿರಬಹುದು ಎಂದೂ ಮಾಧ್ಯಮಗಳು ಹೇಳಿವೆ. ರಸಾಯನಿಕ ದಾಳಿಯ ಕುರಿತು ಖಂಡಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ದಾಳಿಗೆ ಪ್ರತಿಯಾಗಿ ಪ್ರಾಣಿ ಅಸದ್ ಮತ್ತು ಅವರನ್ನು ಬೆಂಬಲಿಸುತ್ತಿರುವ