ಕೆನಡಾ : ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಮೊಬೈಲ್ ಹುಚ್ಚು ಹೆಚ್ಚಾಗಿದ್ದು, ಒಂದು ವೇಳೆ ಅದರ ಗ್ಲಾಸ್ ಒಡೆದು ಹೋದರೆ ಅದರಿಂದಾಗುವ ಬೇಸರ ಅಷ್ಟಿಷ್ಟಲ್ಲ. ಅಂತವರಿಗೆ ಇದೀಗ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.ಹೌದು. ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಡೆಯದೇ ಇರುವ ಗ್ಲಾಸ್ನ್ನು ಕಂಡುಹಿಡಿದಿದ್ದಾರೆ. ಮುತ್ತುಗಳನ್ನು ಕಾಪಾಡಲು ಇರುವ ಚಿಪ್ಪುಗಳಲ್ಲಿ ಇರುವ ಗಟ್ಟಿಯಾದ ಅಂಶ ಪತ್ತೆ ಮಾಡಿದ ಸಂಶೋಧಕರು ಚಿಪ್ಪಿನಲ್ಲಿರುವ ವೈಜ್ಞಾನಿಕ ಅಂಶಗಳನ್ನೇ ಮೊಬೈಲ್ ಗ್ಲಾಸಿಗೂ ಅಳವಡಿಸಲು ಸಿದ್ಧತೆ