ವಿದೇಶಗಳಲ್ಲೂ ಜನಪ್ರಿಯತೆ ಪಡೆದ ಮೋದಿ ಪ್ರಚಾರ

ಕಠ್ಮಂಡು| Rajesh patil| Last Modified ಭಾನುವಾರ, 18 ಮೇ 2014 (13:22 IST)
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಗೆಲುವಿಗೆ ನೇಪಾಳದ ಮಾಧ್ಯಮಗಳು ಭಾರಿ ಪ್ರಚಾರ ನೀಡಿವೆ. ಜತೆಗೆ ವಿದೇಶಾಂಗ ನೀತಿಯಲ್ಲಿನ ಬದಲಾವಣೆ ಕುರಿತು ಚರ್ಚೆ ನಡೆದಿದೆ.
ನೇಪಾಳದ ಎಲ್ಲ ಮಾಧ್ಯಮಗಳಲ್ಲಿ, ಮುಖ್ಯವಾಗಿ ರೇಡಿಯೋ, ಪತ್ರಿಕೆ, ಟಿವಿ ಚಾನೆಲ್‌ಗಳು, ಇಂಟರ್‌ನೆಟ್‌ ಪೋರ್ಟಲ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದೆ.
ಪ್ರಮುಖ ಪತ್ರಿಕೆಗಳಾದ ಕಂಟಿಪುರ, ನಾಗರಿಕ, ರಾಜ್‌ಧಾನಿ, ನಯಾ ಪತ್ರಿಕಾ ಸಮಾಚಾರಪತ್ರ, ಕಠ್ಮಂಡು ಪೋಸ್ಟ್‌, ಹಿಮಾಲಯನ್‌ ಟೈಮ್ಸ್‌ ಮತ್ತಿತರ ಮುಖ ಪುಟದಲ್ಲಿ ಮೋದಿ ಸುದ್ದಿಯನ್ನು ಚಿತ್ರಸಹಿತ ಪ್ರಕಟಿಸಿವೆ.

.


ಇದರಲ್ಲಿ ಇನ್ನಷ್ಟು ಓದಿ :